Sri Dakshinamurthy Ashtakam 4 (Vrushabha Deva Krutam) – ಶ್ರೀ ದಕ್ಷಿಣಾಮೂರ್ತ್ಯಷ್ಟಕಂ – ೪ (ವೃಷಭದೇವ ಕೃತಂ)
Read in: తెలుగు | ಕನ್ನಡ | தமிழ் | देवनागरी | English | മലയാളം | ગુજરાતી | मराठी |

Sri Dakshinamurthy Ashtakam 4 (Vrushabha Deva Krutam) – ಶ್ರೀ ದಕ್ಷಿಣಾಮೂರ್ತ್ಯಷ್ಟಕಂ – ೪ (ವೃಷಭದೇವ ಕೃತಂ)

P Madhav Kumar
ಅಗಣಿತಗುಣಗಣಮಪ್ರಮೇಯಮಾದ್ಯಂ
ಸಕಲಜಗತ್ಸ್ಥಿತಿಸಂಯಮಾದಿ ಹೇತುಮ್ |
ಉಪರತಮನೋಯೋಗಿಹೃನ್ಮಂದಿರಂ ತಂ
ಸತತಮಹಂ ದಕ್ಷಿಣಾಮೂರ್ತಿಮೀಡೇ || ೧ ||

ನಿರವಧಿಸುಖಮಿಷ್ಟದಾತಾರಮೀಡ್ಯಂ
ನತಜನಮನಸ್ತಾಪಭೇದೈಕದಕ್ಷಮ್ |
ಭವವಿಪಿನದವಾಗ್ನಿನಾಮಧೇಯಂ
ಸತತಮಹಂ ದಕ್ಷಿಣಾಮೂರ್ತಿಮೀಡೇ || ೨ ||

ತ್ರಿಭುವನಗುರುಮಾಗಮೈಕಪ್ರಮಾಣಂ
ತ್ರಿಜಗತ್ಕಾರಣಸೂತ್ರಯೋಗಮಾಯಮ್ |
ರವಿಶತಭಾಸ್ವರಮೀಹಿತಪ್ರದಾನಂ
ಸತತಮಹಂ ದಕ್ಷಿಣಾಮೂರ್ತಿಮೀಡೇ || ೩ ||

ಅವಿರತಭವಭಾವನಾಽತಿದೂರಂ
ಪದಪದ್ಮದ್ವಯಭಾವಿನಾಮದೂರಮ್ |
ಭವಜಲಧಿಸುತಾರಣಾಂಘ್ರಿಪೋತಂ
ಸತತಮಹಂ ದಕ್ಷಿಣಾಮೂರ್ತಿಮೀಡೇ || ೪ ||

ಕೃತನಿಲಯಮನಿಶಂ ವಟಾಕಮೂಲೇ
ನಿಗಮಶಿಖಾವ್ರಾತಬೋಧಿತೈಕರೂಪಮ್ |
ಧೃತಮುದ್ರಾಂಗುಳಿಗಮ್ಯಚಾರುಬೋಧಂ
ಸತತಮಹಂ ದಕ್ಷಿಣಾಮೂರ್ತಿಮೀಡೇ || ೫ ||

ದ್ರುಹಿಣಸುತಪೂಜಿತಾಂಘ್ರಿಪದ್ಮಂ
ಪದಪದ್ಮಾನತಮೋಕ್ಷದಾನದಕ್ಷಮ್ |
ಕೃತಗುರುಕುಲವಾಸಯೋಗಿಮಿತ್ರಂ
ಸತತಮಹಂ ದಕ್ಷಿಣಾಮೂರ್ತಿಮೀಡೇ || ೬ ||

ಯತಿವರಹೃದಯೇ ಸದಾ ವಿಭಾಂತಂ
ರತಿಪತಿಶತಕೋಟಿಸುಂದರಾಂಗಮಾದ್ಯಮ್ |
ಪರಹಿತನಿರತಾತ್ಮನಾಂ ಸುಸೇವ್ಯಂ
ಸತತಮಹಂ ದಕ್ಷಿಣಾಮೂರ್ತಿಮೀಡೇ || ೭ ||

ಸ್ಮಿತಧವಳವಿಕಾಸಿತಾನನಾಬ್ಜಂ
ಶ್ರುತಿಸುಲಭಂ ವೃಷಭಾಧಿರೂಢಗಾತ್ರಮ್ |
ಸಿತಜಲಜಸುಶೋಭಿದೇಹಕಾಂತಿಂ
ಸತತಮಹಂ ದಕ್ಷಿಣಾಮೂರ್ತಿಮೀಡೇ || ೮ ||

ವೃಷಭಕೃತಮಿದಮಿಷ್ಟಸಿದ್ಧಿದಂ
ಗುರುವರದೇವಸನ್ನಿಧೌ ಪಠೇದ್ಯಃ |
ಸಕಲದುರಿತದುಃಖವರ್ಗಹಾನಿಂ
ವ್ರಜತಿ ಚಿರಂ ಜ್ಞಾನವಾನ್ ಶಂಭುಲೋಕಮ್ || ೯ ||

ಇತಿ ಶ್ರೀವೃಷಭದೇವ ಕೃತ ಶ್ರೀ ದಕ್ಷಿಣಾಮೂರ್ತ್ಯಷ್ಟಕಮ್ ||

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!
📢 Follow