ಓಂ ಶ್ರೀಸ್ವಾಮಿಯೇ ಶರಣಂ ಅಯ್ಯಪ್ಪ |
ಹರಿಹರಸುತನೇ |
ಆಪದ್ಬಾಂಧವನೇ |
ಅನಾಥರಕ್ಷಕನೇ |
ಅಖಿಲಾಂಡಕೋಟಿಬ್ರಹ್ಮಾಂಡನಾಯಕನೇ |
ಅನ್ನದಾನಪ್ರಭುವೇ |
ಅಯ್ಯಪ್ಪನೇ |
ಆರಿಯಂಗಾವು ಅಯ್ಯಾವೇ |
ಅಚ್ಚನ್ ಕೋವಿಲ್ ಅರಸೇ |
ಕುಳತ್ತು ಪುಳೈ ಬಾಲಕನೇ | ೧೦
ಎರುಮೇಲಿ ಶಾಸ್ತಾವೇ |
ವಾವರ್ ಸ್ವಾಮಿಯೇ |
ಕನ್ನಿಮೂಲ ಮಹಾಗಣಪತಿಯೇ |
ನಾಗರಾಜಾವೇ |
ಮಾಲಿಕಾಪುರತ್ತು ಮಂಜಮ್ಮ ದೇವಿ ಲೋಕಮಾತಾವೇ |
ಕರುಪ್ಪು ಸ್ವಾಮಿಯೇ |
ಸೇವಿಪ್ಪವರ್ಕು ಆನಂದಮೂರ್ತಿಯೇ |
ಕಾಶೀವಾಸಿಯೇ |
ಹರಿದ್ವಾರ್ ನಿವಾಸಿಯೇ |
ಶ್ರೀರಂಗಪಟ್ಟಣವಾಸಿಯೇ | ೨೦
ಕರುಪ್ಪತ್ತೂರ್ ವಾಸಿಯೇ |
ದ್ವಾರಪೂಡಿ ಧರ್ಮಶಾಸ್ತಾವೇ |
ಸದ್ಗುರುನಾಥನೇ |
ವಿಲ್ಲಾಲಿ ವೀರನೇ |
ವೀರಮಣಿಕಂಠನೇ |
ಧರ್ಮಶಾಸ್ತಾವೇ |
ಶರಣುಘೋಷಪ್ರಿಯನೇ |
ಕಾಂತಮಲೈವಾಸನೇ |
ಪೊನ್ನಂಬಲವಾಸನೇ |
ಪಂಪಾಶಿಶುವೇ | ೩೦
ಪಂದಳರಾಜಕುಮಾರನೇ |
ವಾವರನ್ ತೋಳನೇ |
ಮೋಹಿನೀಸುತನೇ |
ಕನ್‍ಕಂಡದೈವಮೇ |
ಕಲಿಯುಗವರದನೇ |
ಸರ್ವರೋಗನಿವಾರಣ ಧನ್ವಂತರಮೂರ್ತಿಯೇ |
ಮಹಿಷಿಮರ್ದನನೇ |
ಪೂರ್ಣಾಪುಷ್ಕಲನಾಥನೇ |
ವನ್‍ಪುಲಿವಾಹನನೇ |
ಭಕ್ತವತ್ಸಲನೇ | ೪೦
ಭೂಲೋಕನಾಥನೇ |
ಐಂದುಮಲೈವಾಸನೇ |
ಶಬರಿಗಿರೀಶನೇ |
ಇರುಮುಡಿಪ್ರಿಯನೇ |
ಅಭಿಷೇಕಪ್ರಿಯನೇ |
ವೇದಪ್ಪೊರುಳಿನೇ |
ನಿತ್ಯಬ್ರಹ್ಮಚಾರಿಯೇ |
ಸರ್ವಮಂಗಳದಾಯಕನೇ |
ವೀರಾಧಿವೀರನೇ |
ಓಂಕಾರಪ್ಪೊರುಲೇ | ೫೦
ಆನಂದರೂಪನೇ |
ಭಕ್ತಚಿತ್ತಾಧಿವಾಸನೇ |
ಆಶ್ರಿತವತ್ಸಲನೇ |
ಭೂತಗಣಾಧಿಪತಯೇ |
ಶಕ್ತಿರೂಪನೇ |
ಶಾಂತಮೂರ್ತಿಯೇ |
ಪದುನೆಟ್ಟಾಂ ಪಡಿಕ್ಕು ಅಧಿಪತಿಯೇ |
ಉತ್ತಮಪುರುಷನೇ |
ಋಷಿಕುಲರಕ್ಷಕನೇ |
ವೇದಪ್ರಿಯನೇ | ೬೦
ಉತ್ತರಾನಕ್ಷತ್ರಜಾತಕನೇ |
ತಪೋಧನನೇ |
ಯೆಂಗಳ್ ಕುಲದೈವಮೇ |
ಜಗನ್ಮೋಹನನೇ |
ಮೋಹನರೂಪನೇ |
ಮಾಧವಸುತನೇ |
ಯದುಕುಲವೀರನೇ |
ಮಾಮಲೈವಾಸನೇ |
ಷಣ್ಮುಖಸೋದರನೇ |
ವೇದಾಂತರೂಪನೇ | ೭೦
ಶಂಕರಸುತನೇ |
ಶತೃಸಂಹಾರಿಣೇ |
ಸದ್ಗುಣಮೂರ್ತಿಯೇ |
ಪರಾಶಕ್ತಿಯೇ |
ಪರಾತ್ಪರನೇ |
ಪರಂಜ್ಯೋತಿಯೇ |
ಹೋಮಪ್ರಿಯನೇ |
ಗಣಪತಿ ಸೋದರನೇ |
ಮಹಾಶಾಸ್ತಾವೇ |
ವಿಷ್ಣುಸುತನೇ | ೮೦
ಸಕಲಕಳಾವಲ್ಲಭನೇ |
ಲೋಕರಕ್ಷಕನೇ |
ಅಮಿತಗುಣಾಕರನೇ |
ಅಲಂಕಾರಪ್ರಿಯನೇ |
ಕನ್ನಿಮಾರೈಕಾರ್ಪವನೇ |
ಭುವನೇಶ್ವರನೇ |
ಮಾತಾಪಿತಾಗುರುದೈವಮೇ |
ಸ್ವಾಮಿಯುನ್ ಪುಂಗಾವನಯೇ |
ಅಳುಥಾನದಿಯೇ |
ಅಳುಥಾಮೇಡೇ | ೯೦
ಕಲ್ಲಿಡಂ ಕುಂಡ್ರೇ |
ಕರಿಮಲೈ ಏಟ್ರಮೇ |
ಕರಿಮಲೈ ಯೆರಕ್ಕಮೇ |
ಪೆರಿಯಾನ ವಟ್ಟಮೇ |
ಚೆರಿಯಾನ ವಟ್ಟಮೇ |
ಪಂಪಾ ನದಿಯೇ |
ಪಂಪಯುಳ್ ವಿಳಕ್ಕೇ |
ನೀಲಿಮಲೈ ಏಟ್ರಮೇ |
ಅಪ್ಪಾಚಿಮೇಡೇ |
ಶಬರೀ ಪೀಠಮೇ | ೧೦೦
ಶರಂಗುತ್ತಿಯಳೇ |
ಭಸ್ಮಕ್ಕುಳಮೇ |
ಪದುನೆಟ್ಟಾಂ ಪಡಿಯೇ |
ನೆಯ್ಯಾಭಿಷೇಕಪ್ರಿಯನೇ |
ಕರ್ಪೂರಜ್ಯೋತಿಯೇ |
ಜ್ಯೋತಿಸ್ವರೂಪನೇ |
ಮಕರಜ್ಯೋತಿಯೇ |
ಓಂ ಶ್ರೀಹರಿಹರಸುತನ್ ಆನಂದಚಿತ್ತನ್ ಅಯ್ಯನ್ ಅಯ್ಯಪ್ಪ | ೧೦೮ |
ಸ್ವಾಮಿಯೇ ಶರಣಂ ಅಯ್ಯಪ್ಪ ||