ಹೇ ವಾಮದೇವ ಶಿವಶಂಕರ ದೀನಬಂಧೋ
ಕಾಶೀಪತೇ ಪಶುಪತೇ ಪಶುಪಾಶನಾಶಿನ್ |
ಹೇ ವಿಶ್ವನಾಥ ಭವಬೀಜ ಜನಾರ್ತಿಹಾರಿನ್
ಸಂಸಾರದುಃಖಗಹನಾಜ್ಜಗದೀಶ ರಕ್ಷ || ೧ ||
ಹೇ ಭಕ್ತವತ್ಸಲ ಸದಾಶಿವ ಹೇ ಮಹೇಶ
ಹೇ ವಿಶ್ವತಾತ ಜಗದಾಶ್ರಯ ಹೇ ಪುರಾರೇ |
ಗೌರೀಪತೇ ಮಮ ಪತೇ ಮಮ ಪ್ರಾಣನಾಥ
ಸಂಸಾರದುಃಖಗಹನಾಜ್ಜಗದೀಶ ರಕ್ಷ || ೨ ||
ಹೇ ದುಃಖಭಂಜಕ ವಿಭೋ ಗಿರಿಜೇಶ ಶೂಲಿನ್
ಹೇ ವೇದಶಾಸ್ತ್ರವಿನಿವೇದ್ಯ ಜನೈಕಬಂಧೋ |
ಹೇ ವ್ಯೋಮಕೇಶ ಭುವನೇಶ ಜಗದ್ವಿಶಿಷ್ಟ
ಸಂಸಾರದುಃಖಗಹನಾಜ್ಜಗದೀಶ ರಕ್ಷ || ೩ ||
ಹೇ ಧೂರ್ಜಟೇ ಗಿರಿಶ ಹೇ ಗಿರಿಜಾರ್ಧದೇಹ
ಹೇ ಸರ್ವಭೂತಜನಕ ಪ್ರಮಥೇಶ ದೇವ |
ಹೇ ಸರ್ವದೇವಪರಿಪೂಜಿತಪಾದಪದ್ಮ
ಸಂಸಾರದುಃಖಗಹನಾಜ್ಜಗದೀಶ ರಕ್ಷ || ೪ ||
ಹೇ ದೇವದೇವ ವೃಷಭಧ್ವಜ ನಂದಿಕೇಶ
ಕಾಲೀಪತೇ ಗಣಪತೇ ಗಜಚರ್ಮವಾಸಃ |
ಹೇ ಪಾರ್ವತೀಶ ಪರಮೇಶ್ವರ ರಕ್ಷ ಶಂಭೋ
ಸಂಸಾರದುಃಖಗಹನಾಜ್ಜಗದೀಶ ರಕ್ಷ || ೫ ||
ಹೇ ವೀರಭದ್ರ ಭವವೈದ್ಯ ಪಿನಾಕಪಾಣೇ
ಹೇ ನೀಲಕಂಠ ಮದನಾಂತ ಶಿವಾಕಲತ್ರ |
ವಾರಾಣಸೀಪುರಪತೇ ಭವಭೀತಿಹಾರಿನ್
ಸಂಸಾರದುಃಖಗಹನಾಜ್ಜಗದೀಶ ರಕ್ಷ || ೬ ||
ಹೇ ಕಾಲಕಾಲ ಮೃಡ ಶರ್ವ ಸದಾಸಹಾಯ
ಹೇ ಭೂತನಾಥ ಭವಬಾಧಕ ಹೇ ತ್ರಿನೇತ್ರ |
ಹೇ ಯಜ್ಞಶಾಸಕ ಯಮಾಂತಕ ಯೋಗಿವಂದ್ಯ
ಸಂಸಾರದುಃಖಗಹನಾಜ್ಜಗದೀಶ ರಕ್ಷ || ೭ ||
ಹೇ ವೇದವೇದ್ಯ ಶಶಿಶೇಖರ ಹೇ ದಯಾಳೋ
ಹೇ ಸರ್ವಭೂತಪ್ರತಿಪಾಲಕ ಶೂಲಪಾಣೇ |
ಹೇ ಚಂದ್ರಸೂರ್ಯಶಿಖಿನೇತ್ರ ಚಿದೇಕರೂಪ
ಸಂಸಾರದುಃಖಗಹನಾಜ್ಜಗದೀಶ ರಕ್ಷ || ೮ ||
ಶ್ರೀಶಂಕರಾಷ್ಟಕಮಿದಂ ಯೋಗಾನಂದೇನ ನಿರ್ಮಿತಮ್ |
ಸಾಯಂ ಪ್ರಾತಃ ಪಠೇನ್ನಿತ್ಯಂ ಸರ್ವಪಾಪವಿನಾಶಕಮ್ || ೯ ||
ಇತಿ ಶ್ರೀಯೋಗಾನಂದತೀರ್ಥವಿರಚಿತಂ ಶಂಕರಾಷ್ಟಕಮ್ ||
ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.
-------> ನಮ್ಮ WhatsApp ಚಾನೆಲ್‌ಗೆ ಸೇರಿ.
ಇನ್ನಷ್ಟು ವಿವಿಧ ಸ್ತೋತ್ರಗಳು ನೋಡಿ.