70. Shiva panchakshara stotram – ಶ್ರೀ ಶಿವ ಪಂಚಾಕ್ಷರ ಸ್ತೋತ್ರಂ

P Madhav Kumar
0 minute read

 ನಾಗೇಂದ್ರಹಾರಾಯ ತ್ರಿಲೋಚನಾಯ

ಭಸ್ಮಾಂಗರಾಗಾಯ ಮಹೇಶ್ವರಾಯ |
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈ ನಕಾರಾಯ ನಮಃ ಶಿವಾಯ || ೧ ||

ಮಂದಾಕಿನೀಸಲಿಲಚಂದನಚರ್ಚಿತಾಯ
ನಂದೀಶ್ವರಪ್ರಮಥನಾಥಮಹೇಶ್ವರಾಯ |
ಮಂದಾರಮುಖ್ಯಬಹುಪುಷ್ಪಸುಪೂಜಿತಾಯ
ತಸ್ಮೈ ಮಕಾರಾಯ ನಮಃ ಶಿವಾಯ || ೨ ||

ಶಿವಾಯ ಗೌರೀವದನಾಬ್ಜಬೃಂದ-
-ಸೂರ್ಯಾಯ ದಕ್ಷಾಧ್ವರನಾಶಕಾಯ |
ಶ್ರೀನೀಲಕಂಠಾಯ ವೃಷಧ್ವಜಾಯ
ತಸ್ಮೈ ಶಿಕಾರಾಯ ನಮಃ ಶಿವಾಯ || ೩ ||

ವಸಿಷ್ಠಕುಂಭೋದ್ಭವಗೌತಮಾರ್ಯ-
-ಮುನೀಂದ್ರದೇವಾರ್ಚಿತಶೇಖರಾಯ |
ಚಂದ್ರಾರ್ಕವೈಶ್ವಾನರಲೋಚನಾಯ
ತಸ್ಮೈ ವಕಾರಾಯ ನಮಃ ಶಿವಾಯ || ೪ ||

ಯಕ್ಷಸ್ವರೂಪಾಯ ಜಟಾಧರಾಯ
ಪಿನಾಕಹಸ್ತಾಯ ಸನಾತನಾಯ |
ದಿವ್ಯಾಯ ದೇವಾಯ ದಿಗಂಬರಾಯ
ತಸ್ಮೈ ಯಕಾರಾಯ ನಮಃ ಶಿವಾಯ || ೫ ||

ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ ಶ್ರೀಗೋವಿಂದಭಗವತ್ಪೂಜ್ಯಪಾದಶಿಷ್ಯಸ್ಯ ಶ್ರೀಮಚ್ಛಂಕರಭಗವತಃ ಕೃತೌ ಶ್ರೀಶಿವ ಪಂಚಾಕ್ಷರ ಸ್ತೋತ್ರಂ ಸಂಪೂರ್ಣಮ್ ||


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.

-------> ನಮ್ಮ WhatsApp ಚಾನೆಲ್‌ಗೆ ಸೇರಿ.

ಇನ್ನಷ್ಟು ವಿವಿಧ ಸ್ತೋತ್ರಗಳು ನೋಡಿ.

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!
Follow Me Chat