Sri Dakshinamurthy Navaratna Mala Stotram – ಶ್ರೀ ದಕ್ಷಿಣಾಮೂರ್ತಿ ನವರತ್ನಮಾಲಾ ಸ್ತೋತ್ರಂ
Read in: తెలుగు | ಕನ್ನಡ | தமிழ் | देवनागरी | English | മലയാളം | ગુજરાતી | मराठी |

Sri Dakshinamurthy Navaratna Mala Stotram – ಶ್ರೀ ದಕ್ಷಿಣಾಮೂರ್ತಿ ನವರತ್ನಮಾಲಾ ಸ್ತೋತ್ರಂ

P Madhav Kumar
ಮೂಲೇವಟಸ್ಯ ಮುನಿಪುಂಗವಸೇವ್ಯಮಾನಂ
ಮುದ್ರಾವಿಶೇಷಮುಕುಳೀಕೃತಪಾಣಿಪದ್ಮಮ್ |
ಮಂದಸ್ಮಿತಂ ಮಧುರವೇಷಮುದಾರಮಾದ್ಯಂ
ತೇಜಸ್ತದಸ್ತು ಹೃದಿ ಮೇ ತರುಣೇಂದುಚೂಡಮ್ || ೧ ||

ಶಾಂತಂ ಶಾರದಚಂದ್ರಕಾಂತಿಧವಳಂ ಚಂದ್ರಾಭಿರಾಮಾನನಂ
ಚಂದ್ರಾರ್ಕೋಪಮಕಾಂತಿಕುಂಡಲಧರಂ ಚಂದ್ರಾವದಾತಾಂಶುಕಮ್ |
ವೀಣಾಪುಸ್ತಕಮಕ್ಷಸೂತ್ರವಲಯಂ ವ್ಯಾಖ್ಯಾನಮುದ್ರಾಂ ಕರೈ-
-ರ್ಬಿಭ್ರಾಣಂ ಕಲಯೇ ಹೃದಾ ಮಮ ಸದಾ ಶಾಸ್ತಾರಮಿಷ್ಟಾರ್ಥದಮ್ || ೨ ||

ಕರ್ಪೂರಪಾತ್ರಮರವಿಂದದಳಾಯತಾಕ್ಷಂ
ಕರ್ಪೂರಶೀತಲಹೃದಂ ಕರುಣಾವಿಲಾಸಮ್ |
ಚಂದ್ರಾರ್ಧಶೇಖರಮನಂತಗುಣಾಭಿರಾಮ-
-ಮಿಂದ್ರಾದಿಸೇವ್ಯಪದಪಂಕಜಮೀಶಮೀಡೇ || ೩ ||

ದ್ಯುದ್ರೋರಧಃ ಸ್ವರ್ಣಮಯಾಸನಸ್ಥಂ
ಮುದ್ರೋಲ್ಲಸದ್ಬಾಹುಮುದಾರಕಾಯಮ್ |
ಸದ್ರೋಹಿಣೀನಾಥಕಳಾವತಂಸಂ
ಭದ್ರೋದಧಿಂ ಕಂಚನ ಚಿಂತಯಾಮಃ || ೪ ||

ಉದ್ಯದ್ಭಾಸ್ಕರಸನ್ನಿಭಂ ತ್ರಿಣಯನಂ ಶ್ವೇತಾಂಗರಾಗಪ್ರಭಂ
ಬಾಲಂ ಮೌಂಜಿಧರಂ ಪ್ರಸನ್ನವದನಂ ನ್ಯಗ್ರೋಧಮೂಲೇಸ್ಥಿತಮ್ |
ಪಿಂಗಾಕ್ಷಂ ಮೃಗಶಾಬಕಸ್ಥಿತಿಕರಂ ಸುಬ್ರಹ್ಮಸೂತ್ರಾಕೃತಿಂ
ಭಕ್ತಾನಾಮಭಯಪ್ರದಂ ಭಯಹರಂ ಶ್ರೀದಕ್ಷಿಣಾಮೂರ್ತಿಕಮ್ || ೫ ||

ಶ್ರೀಕಾಂತದ್ರುಹಿಣೋಪಮನ್ಯು ತಪನ ಸ್ಕಂದೇಂದ್ರನಂದ್ಯಾದಯಃ
ಪ್ರಾಚೀನಾಗುರವೋಽಪಿ ಯಸ್ಯ ಕರುಣಾಲೇಶಾದ್ಗತಾಗೌರವಮ್ |
ತಂ ಸರ್ವಾದಿಗುರುಂ ಮನೋಜ್ಞವಪುಷಂ ಮಂದಸ್ಮಿತಾಲಂಕೃತಂ
ಚಿನ್ಮುದ್ರಾಕೃತಿಮುಗ್ಧಪಾಣಿನಳಿನಂ ಚಿತ್ತೇ ಶಿವಂ ಕುರ್ಮಹೇ || ೬ ||

ಕಪರ್ದಿನಂ ಚಂದ್ರಕಳಾವತಂಸಂ
ತ್ರಿಣೇತ್ರಮಿಂದುಪತಿಮಾನನೋಜ್ವಲಮ್ |
ಚತುರ್ಭುಜಂ ಜ್ಞಾನದಮಕ್ಷಸೂತ್ರ-
-ಪುಸ್ತಾಗ್ನಿಹಸ್ತಂ ಹೃದಿ ಭಾವಯೇಚ್ಛಿವಮ್ || ೭ ||

ವಾಮೋರೂಪರಿಸಂಸ್ಥಿತಾಂ ಗಿರಿಸುತಾಮನ್ಯೋನ್ಯಮಾಲಿಂಗಿತಾಂ
ಶ್ಯಾಮಾಮುತ್ಪಲಧಾರಿಣೀಂ ಶಶಿನಿಭಾಂ ಚಾಲೋಕಯಂತಂ ಶಿವಮ್ |
ಆಶ್ಲಿಷ್ಟೇನ ಕರೇಣ ಪುಸ್ತಕಮಥೋ ಕುಂಭಂ ಸುಧಾಪೂರಿತಂ
ಮುದ್ರಾಂ ಜ್ಞಾನಮಯೀಂ ದಧಾನಮಪರೈರ್ಮುಕ್ತಾಕ್ಷಮಾಲಂ ಭಜೇ || ೮ ||

ವಟತರುನಿಕಟನಿವಾಸಂ
ಪಟುತರವಿಜ್ಞಾನಮುದ್ರಿತಕರಾಬ್ಜಮ್ |
ಕಂಚನದೇಶಿಕಮಾದ್ಯಂ
ಕೈವಲ್ಯಾನಂದಕಂದಳಂ ವಂದೇ || ೯ ||

ಇತಿ ಶ್ರೀ ದಕ್ಷಿಣಾಮೂರ್ತಿ ನವರತ್ನಮಾಲಾ ಸ್ತೋತ್ರಮ್ ||

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!
📢 Follow