Sri Kala Bhairava Ashtakam 2 – ಶ್ರೀ ಕಾಲಭೈರವಾಷ್ಟಕಂ – ೨
Read in: తెలుగు | ಕನ್ನಡ | தமிழ் | देवनागरी | English | മലയാളം | ગુજરાતી | मराठी |

Sri Kala Bhairava Ashtakam 2 – ಶ್ರೀ ಕಾಲಭೈರವಾಷ್ಟಕಂ – ೨

P Madhav Kumar
ಅಂಗಸುಂದರತ್ವನಿಂದಿತಾಂಗಜಾತವೈಭವಂ
ಭೃಂಗಸರ್ವಗರ್ವಹಾರಿದೇಹಕಾಂತಿಶೋಭಿತಮ್ |
ಮಂಗಳೌಘದಾನದಕ್ಷಪಾದಪದ್ಮಸಂಸ್ಮೃತಿಂ
ಶೃಂಗಶೈಲವಾಸಿನಂ ನಮಾಮಿ ಕಾಲಭೈರವಮ್ || ೧ ||

ಪಾದನಮ್ರಮೂಕಲೋಕವಾಕ್ಪ್ರದಾನದೀಕ್ಷಿತಂ
ವೇದವೇದ್ಯಮೀಶಮೋದವಾರ್ಧಿಶುಭ್ರದೀಧಿತಿಮ್ |
ಆದರೇಣ ದೇವತಾಭಿರರ್ಚಿತಾಂಘ್ರಿಪಂಕಜಂ
ಶೃಂಗಶೈಲವಾಸಿನಂ ನಮಾಮಿ ಕಾಲಭೈರವಮ್ || ೨ ||

ಅಂಬುಜಾಕ್ಷಮಿಂದುವಕ್ತ್ರಮಿಂದಿರೇಶನಾಯಕಂ
ಕಂಬುಕಂಠಮಿಷ್ಟದಾನಧೂತಕಲ್ಪಪಾದಪಮ್ |
ಅಂಬರಾದಿಭೂತರೂಪಮಂಬರಾಯಿತಾಂಬರಂ
ಶೃಂಗಶೈಲವಾಸಿನಂ ನಮಾಮಿ ಕಾಲಭೈರವಮ್ || ೩ ||

ಮಂದಭಾಗ್ಯಮಪ್ಯರಂ ಸುರೇಂದ್ರತುಲ್ಯವೈಭವಂ
ಸುಂದರಂ ಚ ಕಾಮತೋಽಪಿ ಸಂವಿಧಾಯ ಸಂತತಮ್ |
ಪಾಲಯಂತಮಾತ್ಮಜಾತಮಾದರಾತ್ಪಿತಾ ಯಥಾ
ಶೃಂಗಶೈಲವಾಸಿನಂ ನಮಾಮಿ ಕಾಲಭೈರವಮ್ || ೪ ||

ನಮ್ರಕಷ್ಟನಾಶದಕ್ಷಮಷ್ಟಸಿದ್ಧಿದಾಯಕಂ
ಕಮ್ರಹಾಸಶೋಭಿತುಂಡಮಚ್ಛಗಂಡದರ್ಪಣಮ್ |
ಕುಂದಪುಷ್ಪಮಾನಚೋರದಂತಕಾಂತಿಭಾಸುರಂ
ಶೃಂಗಶೈಲವಾಸಿನಂ ನಮಾಮಿ ಕಾಲಭೈರವಮ್ || ೫ ||

ಕಾಶಿಕಾದಿದಿವ್ಯದೇಶವಾಸಲೋಲಮಾನಸಂ
ಪಾಶಿವಾಯುಕಿನ್ನರೇಶಮುಖ್ಯದಿಗ್ಧವಾರ್ಚಿತಮ್ |
ನಾಶಿತಾಘವೃಂದಮಂಘ್ರಿನಮ್ರಲೋಕಯೋಗದಂ
ಶೃಂಗಶೈಲವಾಸಿನಂ ನಮಾಮಿ ಕಾಲಭೈರವಮ್ || ೬ ||

ಸಾರಮಾಗಮಸ್ಯ ತುಂಗಸಾರಮೇಯವಾಹನಂ
ದಾರಿತಾಂತರಾಂಧ್ಯಮಾಶು ನೈಜಮಂತ್ರಜಾಪಿನಾಮ್ |
ಪೂರಿತಾಖಿಲೇಷ್ಟಮಷ್ಟಮೂರ್ತಿದೇಹಸಂಭವಂ
ಶೃಂಗಶೈಲವಾಸಿನಂ ನಮಾಮಿ ಕಾಲಭೈರವಮ್ || ೭ ||

ಕಾಲಭೀತಿವಾರಣಂ ಕಪಾಲಪಾಣಿಶೋಭಿತಂ
ಖಂಡಿತಾಮರಾರಿಮಿಂದುಬಾಲಶೋಭಿಮಸ್ತಕಮ್ |
ಚಂಡಬುದ್ಧಿದಾನದಕ್ಷಮಕ್ಷತಾತ್ಮಶಾಸನಂ
ಶೃಂಗಶೈಲವಾಸಿನಂ ನಮಾಮಿ ಕಾಲಭೈರವಮ್ || ೮ ||

ಇತಿ ಶೃಂಗೇರಿ ಶ್ರೀಜಗದ್ಗುರು ಶ್ರೀಸಚ್ಚಿದಾನಂದಶಿವಾಭಿನವನೃಸಿಂಹಭಾರತೀಸ್ವಾಮಿಭಿಃ ವಿರಚಿತಂ ಶ್ರೀ ಕಾಲಭೈರವಾಷ್ಟಕಮ್ ||

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!
📢 Follow