Sri Manasa Devi Stotram (Dhanvantari Krutam) – ಶ್ರೀ ಮನಸಾ ದೇವಿ ಸ್ತೋತ್ರಂ (ಧನ್ವಂತರಿ ಕೃತಂ)
Read in: తెలుగు | ಕನ್ನಡ | தமிழ் | देवनागरी | English | മലയാളം | ગુજરાતી | मराठी |

Sri Manasa Devi Stotram (Dhanvantari Krutam) – ಶ್ರೀ ಮನಸಾ ದೇವಿ ಸ್ತೋತ್ರಂ (ಧನ್ವಂತರಿ ಕೃತಂ)

P Madhav Kumar
ಧ್ಯಾನಮ್ |

ಚಾರುಚಂಪಕವರ್ಣಾಭಾಂ ಸರ್ವಾಂಗಸುಮನೋಹರಾಮ್ |
ಈಷದ್ಧಾಸ್ಯಪ್ರಸನ್ನಾಸ್ಯಾಂ ಶೋಭಿತಾಂ ಸೂಕ್ಷ್ಮವಾಸಸಾ || ೧ ||

ಸುಚಾರುಕಬರೀಶೋಭಾಂ ರತ್ನಾಭರಣಭೂಷಿತಾಮ್ |
ಸರ್ವಾಭಯಪ್ರದಾಂ ದೇವೀಂ ಭಕ್ತಾನುಗ್ರಹಕಾರಕಾಮ್ || ೨ ||

ಸರ್ವವಿದ್ಯಾಪ್ರದಾಂ ಶಾಂತಾಂ ಸರ್ವವಿದ್ಯಾವಿಶಾರದಾಮ್ |
ನಾಗೇಂದ್ರವಾಹಿನೀಂ ದೇವೀಂ ಭಜೇ ನಾಗೇಶ್ವರೀಂ ಪರಾಮ್ || ೩ ||

ಧನ್ವಂತರಿರುವಾಚ |
ನಮಃ ಸಿದ್ಧಿಸ್ವರೂಪಾಯೈ ಸಿದ್ಧಿದಾಯೈ ನಮೋ ನಮಃ |
ನಮಃ ಕಶ್ಯಪಕನ್ಯಾಯೈ ವರದಾಯೈ ನಮೋ ನಮಃ || ೪ ||

ನಮಃ ಶಂಕರಕನ್ಯಾಯೈ ಶಂಕರಾಯೈ ನಮೋ ನಮಃ |
ನಮಸ್ತೇ ನಾಗವಾಹಿನ್ಯೈ ನಾಗೇಶ್ವರ್ಯೈ ನಮೋ ನಮಃ || ೫ ||

ನಮ ಆಸ್ತೀಕಜನನ್ಯೈ ಜನನ್ಯೈ ಜಗತಾಂ ಮಮ |
ನಮೋ ಜಗತ್ಕಾರಣಾಯೈ ಜರತ್ಕಾರುಸ್ತ್ರಿಯೈ ನಮಃ || ೬ ||

ನಮೋ ನಾಗಭಗಿನ್ಯೈ ಚ ಯೋಗಿನ್ಯೈ ಚ ನಮೋ ನಮಃ |
ನಮಶ್ಚಿರಂ ತಪಸ್ವಿನ್ಯೈ ಸುಖದಾಯೈ ನಮೋ ನಮಃ || ೭ ||

ನಮಸ್ತಪಸ್ಯಾರೂಪಾಯೈ ಫಲದಾಯೈ ನಮೋ ನಮಃ |
ಸುಶೀಲಾಯೈ ಚ ಸಾಧ್ವ್ಯೈ ಚ ಶಾಂತಾಯೈ ಚ ನಮೋ ನಮಃ || ೮ ||

ಇದಂ ಸ್ತೋತ್ರಂ ಮಹಾಪುಣ್ಯಂ ಭಕ್ತಿಯುಕ್ತಶ್ಚ ಯಃ ಪಠೇತ್ |
ವಂಶಜಾನಾಂ ನಾಗಭಯಂ ನಾಸ್ತಿ ತಸ್ಯ ನ ಸಂಶಯಃ || ೯ ||

ಇತಿ ಶ್ರೀಬ್ರಹ್ಮವೈವರ್ತೇ ಮಹಾಪುರಾಣೇ ಶ್ರೀಕೃಷ್ಣಜನ್ಮಖಂಡೇ ಏಕಪಂಚಾಶತ್ತಮೋಽಧ್ಯಾಯಃ ಧನ್ವಂತರಿಕೃತ ಶ್ರೀ ಮನಸಾದೇವಿ ಸ್ತೋತ್ರಮ್ ||

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!
📢 Follow