Sri Rajarajeshwari Ashtakam (Ambashtakam) – ಶ್ರೀ ರಾಜರಾಜೇಶ್ವರ್ಯಷ್ಟಕಂ (ಅಂಬಾಷ್ಟಕಂ)
Read in: తెలుగు | ಕನ್ನಡ | தமிழ் | देवनागरी | English | മലയാളം | ગુજરાતી | मराठी |

Sri Rajarajeshwari Ashtakam (Ambashtakam) – ಶ್ರೀ ರಾಜರಾಜೇಶ್ವರ್ಯಷ್ಟಕಂ (ಅಂಬಾಷ್ಟಕಂ)

P Madhav Kumar
ಅಂಬಾ ಶಾಂಭವಿ ಚಂದ್ರಮೌಳಿರಬಲಾಽಪರ್ಣಾ ಉಮಾ ಪಾರ್ವತೀ
ಕಾಳೀ ಹೈಮವತೀ ಶಿವಾ ತ್ರಿನಯನೀ ಕಾತ್ಯಾಯನೀ ಭೈರವೀ |
ಸಾವಿತ್ರೀ ನವಯೌವನಾ ಶುಭಕರೀ ಸಾಮ್ರಾಜ್ಯಲಕ್ಷ್ಮೀಪ್ರದಾ
ಚಿದ್ರೂಪೀ ಪರದೇವತಾ ಭಗವತೀ ಶ್ರೀರಾಜರಾಜೇಶ್ವರೀ || ೧ ||

ಅಂಬಾ ಮೋಹಿನಿ ದೇವತಾ ತ್ರಿಭುವನೀ ಆನಂದಸಂದಾಯಿನೀ
ವಾಣೀ ಪಲ್ಲವಪಾಣಿ ವೇಣುಮುರಳೀಗಾನಪ್ರಿಯಾಲೋಲಿನೀ |
ಕಳ್ಯಾಣೀ ಉಡುರಾಜಬಿಂಬವದನಾ ಧೂಮ್ರಾಕ್ಷಸಂಹಾರಿಣೀ
ಚಿದ್ರೂಪೀ ಪರದೇವತಾ ಭಗವತೀ ಶ್ರೀರಾಜರಾಜೇಶ್ವರೀ || ೨ ||

ಅಂಬಾ ನೂಪುರರತ್ನಕಂಕಣಧರೀ ಕೇಯೂರಹಾರಾವಳೀ
ಜಾತೀಚಂಪಕವೈಜಯಂತಿಲಹರೀ ಗ್ರೈವೇಯಕೈರಾಜಿತಾ |
ವೀಣಾವೇಣುವಿನೋದಮಂಡಿತಕರಾ ವೀರಾಸನೇ ಸಂಸ್ಥಿತಾ
ಚಿದ್ರೂಪೀ ಪರದೇವತಾ ಭಗವತೀ ಶ್ರೀರಾಜರಾಜೇಶ್ವರೀ || ೩ ||

ಅಂಬಾ ರೌದ್ರಿಣಿ ಭದ್ರಕಾಳಿ ಬಗಲಾ ಜ್ವಾಲಾಮುಖೀ ವೈಷ್ಣವೀ
ಬ್ರಹ್ಮಾಣೀ ತ್ರಿಪುರಾಂತಕೀ ಸುರನುತಾ ದೇದೀಪ್ಯಮಾನೋಜ್ಜ್ವಲಾ |
ಚಾಮುಂಡಾಶ್ರಿತರಕ್ಷಪೋಷಜನನೀ ದಾಕ್ಷಾಯಣೀ ವಲ್ಲವೀ
ಚಿದ್ರೂಪೀ ಪರದೇವತಾ ಭಗವತೀ ಶ್ರೀರಾಜರಾಜೇಶ್ವರೀ || ೪ ||

ಅಂಬಾ ಶೂಲ ಧನುಃ ಕುಶಾಂಕುಶಧರೀ ಅರ್ಧೇಂದುಬಿಂಬಾಧರೀ
ವಾರಾಹೀ ಮಧುಕೈಟಭಪ್ರಶಮನೀ ವಾಣೀರಮಾಸೇವಿತಾ |
ಮಲ್ಲದ್ಯಾಸುರಮೂಕದೈತ್ಯಮಥನೀ ಮಾಹೇಶ್ವರೀ ಅಂಬಿಕಾ
ಚಿದ್ರೂಪೀ ಪರದೇವತಾ ಭಗವತೀ ಶ್ರೀರಾಜರಾಜೇಶ್ವರೀ || ೫ ||

ಅಂಬಾ ಸೃಷ್ಟಿವಿನಾಶಪಾಲನಕರೀ ಆರ್ಯಾ ವಿಸಂಶೋಭಿತಾ
ಗಾಯತ್ರೀ ಪ್ರಣವಾಕ್ಷರಾಮೃತರಸಃ ಪೂರ್ಣಾನುಸಂಧೀಕೃತಾ |
ಓಂಕಾರೀ ವಿನುತಾಸುತಾರ್ಚಿತಪದಾ ಉದ್ದಂಡದೈತ್ಯಾಪಹಾ
ಚಿದ್ರೂಪೀ ಪರದೇವತಾ ಭಗವತೀ ಶ್ರೀರಾಜರಾಜೇಶ್ವರೀ || ೬ ||

ಅಂಬಾ ಶಾಶ್ವತ ಆಗಮಾದಿವಿನುತಾ ಆರ್ಯಾ ಮಹಾದೇವತಾ
ಯಾ ಬ್ರಹ್ಮಾದಿ ಪಿಪೀಲಿಕಾಂತಜನನೀ ಯಾ ವೈ ಜಗನ್ಮೋಹಿನೀ |
ಯಾ ಪಂಚಪ್ರಣವಾದಿರೇಫಜನನೀ ಯಾ ಚಿತ್ಕಳಾಮಾಲಿನೀ
ಚಿದ್ರೂಪೀ ಪರದೇವತಾ ಭಗವತೀ ಶ್ರೀರಾಜರಾಜೇಶ್ವರೀ || ೭ ||

ಅಂಬಾಪಾಲಿತಭಕ್ತರಾಜದನಿಶಂ ಅಂಬಾಷ್ಟಕಂ ಯಃ ಪಠೇತ್
ಅಂಬಾ ಲೋಕಕಟಾಕ್ಷವೀಕ್ಷಲಲಿತಂ ಚೈಶ್ವರ್ಯಮವ್ಯಾಹತಮ್ |
ಅಂಬಾ ಪಾವನ ಮಂತ್ರರಾಜಪಠನಾದಂತೇ ಚ ಮೋಕ್ಷಪ್ರದಾ
ಚಿದ್ರೂಪೀ ಪರದೇವತಾ ಭಗವತೀ ಶ್ರೀರಾಜರಾಜೇಶ್ವರೀ || ೮ ||

ಇತಿ ಶ್ರೀರಾಜರಾಜೇಶ್ವರ್ಯಷ್ಟಕಮ್ |

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!
📢 Follow