Sri Vasavi Kanyaka Ashtakam – ಶ್ರೀ ವಾಸವೀಕನ್ಯಕಾಷ್ಟಕಂ
Read in: తెలుగు | ಕನ್ನಡ | தமிழ் | देवनागरी | English | മലയാളം | ગુજરાતી | मराठी |

Sri Vasavi Kanyaka Ashtakam – ಶ್ರೀ ವಾಸವೀಕನ್ಯಕಾಷ್ಟಕಂ

P Madhav Kumar
ನಮೋ ದೇವ್ಯೈ ಸುಭದ್ರಾಯೈ ಕನ್ಯಕಾಯೈ ನಮೋ ನಮಃ |
ಶುಭಂ ಕುರು ಮಹಾದೇವಿ ವಾಸವ್ಯೈಚ ನಮೋ ನಮಃ || ೧ ||

ಜಯಾಯೈ ಚಂದ್ರರೂಪಾಯೈ ಚಂಡಿಕಾಯೈ ನಮೋ ನಮಃ |
ಶಾಂತಿಮಾವಹನೋದೇವಿ ವಾಸವ್ಯೈ ತೇ ನಮೋ ನಮಃ || ೨ ||

ನಂದಾಯೈತೇ ನಮಸ್ತೇಸ್ತು ಗೌರ್ಯೈ ದೇವ್ಯೈ ನಮೋ ನಮಃ |
ಪಾಹಿನಃ ಪುತ್ರದಾರಾಂಶ್ಚ ವಾಸವ್ಯೈ ತೇ ನಮೋ ನಮಃ || ೩ ||

ಅಪರ್ಣಾಯೈ ನಮಸ್ತೇಸ್ತು ಕೌಸುಂಭ್ಯೈ ತೇ ನಮೋ ನಮಃ |
ನಮಃ ಕಮಲಹಸ್ತಾಯೈ ವಾಸವ್ಯೈ ತೇ ನಮೋ ನಮಃ || ೪ ||

ಚತುರ್ಭುಜಾಯೈ ಶರ್ವಾಣ್ಯೈ ಶುಕಪಾಣ್ಯೈ ನಮೋ ನಮಃ |
ಸುಮುಖಾಯೈ ನಮಸ್ತೇಸ್ತು ವಾಸವ್ಯೈ ತೇ ನಮೋ ನಮಃ || ೫ ||

ಕಮಲಾಯೈ ನಮಸ್ತೇಸ್ತು ವಿಷ್ಣುನೇತ್ರ ಕುಲಾಲಯೇ |
ಮೃಡಾನ್ಯೈತೇ ನಮಸ್ತೇಸ್ತು ವಾಸವ್ಯೈ ತೇ ನಮೋ ನಮಃ || ೬ ||

ನಮಶ್ಶೀತಲಪಾದಾಯೈ ನಮಸ್ತೇ ಪರಮೇಶ್ವರೀ |
ಶ್ರಿಯಂ ನೋದೇಹಿ ಮಾತಸ್ತ್ವಂ ವಾಸವ್ಯೈ ತೇ ನಮೋ ನಮಃ || ೭ ||

ತ್ವತ್ಪಾದಪದ್ಮವಿನ್ಯಾಸಂ ಚಂದ್ರಮಂಡಲ ಶೀತಲಂ |
ಗೃಹೇಷು ಸರ್ವದಾಽಸ್ಮಾಕಂ ದೇಹಿ ಶ್ರೀ ಪರಮೇಶ್ವರಿ || ೮ ||

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!
📢 Follow