Devi Narayaniyam Dasakam 24 – ಚತುರ್ವಿಂಶ ದಶಕಮ್ (೨೪) – ಮಹಿಷಾಸುರವಧಮ್-ದೇವೀಸ್ತುತಿಃ
Read in: తెలుగు | ಕನ್ನಡ | தமிழ் | देवनागरी | English | മലയാളം | ગુજરાતી | मराठी |

Devi Narayaniyam Dasakam 24 – ಚತುರ್ವಿಂಶ ದಶಕಮ್ (೨೪) – ಮಹಿಷಾಸುರವಧಮ್-ದೇವೀಸ್ತುತಿಃ

P Madhav Kumar
ದೇವಿ ತ್ವಯಾ ಬಾಷ್ಕಳದುರ್ಮುಖಾದಿ-
ದೈತ್ಯೇಷು ವೀರೇಷು ರಣೇ ಹತೇಷು ।
ಸದ್ವಾಕ್ಯತಸ್ತ್ವಾಮನುನೇತುಕಾಮೋ
ಮೋಘಪ್ರಯತ್ನೋ ಮಹಿಷಶ್ಚುಕೋಪ ॥ ೨೪-೧ ॥

ತ್ವಾಂ ಕಾಮರೂಪಃ ಖುರಪುಚ್ಛಶೃಂಗೈ-
ರ್ನಾನಾಸ್ತ್ರಶಸ್ತ್ರೈಶ್ಚ ಭೃಶಂ ಪ್ರಹರ್ತಾ ।
ಗರ್ಜನ್ವಿನಿಂದನ್ಪ್ರಹಸನ್ಧರಿತ್ರೀಂ
ಪ್ರಕಂಪಯಂಶ್ಚಾಸುರರಾಡ್ಯುಯೋಧ ॥ ೨೪-೨ ॥

ಜಪಾರುಣಾಕ್ಷೀ ಮಧುಪಾನತುಷ್ಟಾ
ತ್ವಂ ಚಾರಿಣಾಽರೇರ್ಮಹಿಷಸ್ಯ ಕಂಠಮ್ ।
ಛಿತ್ವಾ ಶಿರೋ ಭೂಮಿತಲೇ ನಿಪಾತ್ಯ
ರಣಾಂಗಣಸ್ಥಾ ವಿಬುಧೈಃ ಸ್ತುತಾಽಭೂಃ ॥ ೨೪-೩ ॥

ಮಾತಸ್ತ್ವಯಾ ನೋ ವಿಪದೋ ನಿರಸ್ತಾ
ಅಶಕ್ಯಮನ್ಯೈರಿದಮದ್ಭುತಾಂಗಿ ।
ಬ್ರಹ್ಮಾಂಡಸರ್ಗಸ್ಥಿತಿನಾಶಕರ್ತ್ರೀಂ
ಕಸ್ತ್ವಾಂ ಜಯೇತ್ ಕೇನ ಕಥಂ ಕುತೋ ವಾ ॥ ೨೪-೪ ॥

ವಿದ್ಯಾಸ್ವರೂಪಾಽಸಿ ಮಹೇಶಿ ಯಸ್ಮಿನ್
ಸ ವೈ ಪರೇಷಾಂ ಸುಖದಃ ಕವಿಶ್ಚ ।
ತ್ವಂ ವರ್ತಸೇ ಯತ್ರ ಸದಾಽಪ್ಯವಿದ್ಯಾ-
ಸ್ವರೂಪಿಣೀ ಸ ತ್ವಧಮಃ ಪಶುಃ ಸ್ಯಾತ್ ॥ ೨೪-೫ ॥

ಕೃಪಾಕಟಾಕ್ಷಾಸ್ತವ ದೇವಿ ಯಸ್ಮಿನ್
ಪತಂತಿ ತಸ್ಯಾತ್ಮಜವಿತ್ತದಾರಾಃ ।
ಯಚ್ಛಂತಿ ಸೌಖ್ಯಂ ನ ಪತಂತಿ ಯಸ್ಮಿನ್
ತ ಏವ ದುಃಖಂ ದದತೇಽಸ್ಯ ನೂನಮ್ ॥ ೨೪-೬ ॥

ಪಶ್ಯಾಮ ನಿತ್ಯಂ ತವ ರೂಪಮೇತತ್
ಕಥಾಶ್ಚ ನಾಮಾನಿ ಚ ಕೀರ್ತಯಾಮ ।
ನಮಾಮ ಮೂರ್ಧ್ನಾ ಪದಪಂಕಜೇ ತೇ
ಸ್ಮರಾಮ ಕಾರುಣ್ಯಮಹಾಪ್ರವಾಹಮ್ ॥ ೨೪-೭ ॥

ತ್ವಮೇವ ಮಾತಾಽಸಿ ದಿವೌಕಸಾಂ ನೋ
ನಾನ್ಯಾ ದ್ವಿತೀಯಾ ಹಿತದಾನದಕ್ಷಾ ।
ಅನ್ಯೇ ಸುತಾ ವಾ ತವ ಸಂತಿ ನೋ ವಾ
ನ ರಕ್ಷಿತಾ ನಸ್ತ್ವದೃತೇ ಮಹೇಶಿ ॥ ೨೪-೮ ॥

ಕ್ವ ತ್ವಂ ವಯಂ ಕ್ವೇತಿ ವಿಚಿಂತ್ಯ ಸರ್ವಂ
ಕ್ಷಮಸ್ವ ನೋ ದೇವ್ಯಪರಾಧಜಾಲಮ್ ।
ಯದಾ ಯದಾ ನೋ ವಿಪದೋ ಭವಂತಿ
ತದಾ ತದಾ ಪಾಲಯ ಪಾಲಯಾಸ್ಮಾನ್ ॥ ೨೪-೯ ॥

ಇತಿ ಸ್ತುವತ್ಸು ತ್ರಿದಶೇಷು ಸದ್ಯಃ
ಕೃಪಾಶ್ರುನೇತ್ರೈವ ತಿರೋದಧಾಥ ।
ತತೋ ಜಗದ್ದೇವಿ ವಿಭೂತಿಪೂರ್ಣಂ
ಬಭೂವ ಧರ್ಮಿಷ್ಠಸಮಸ್ತಜೀವಮ್ ॥ ೨೪-೧೦ ॥

ತ್ವಾಂ ಸಂಸ್ಮರೇಯಂ ನ ಚ ವಾ ಸ್ಮರೇಯಂ
ವಿಪತ್ಸು ಮಾ ವಿಸ್ಮರ ಮಾಂ ವಿಮೂಢಮ್ ।
ರುದನ್ ಬಿಡಾಲಾರ್ಭಕವನ್ನ ಕಿಂಚಿತ್
ತ್ವಾಂ ಶರಣಂ ದೇವಿ ಸದಾ ಪ್ರಪದ್ಯೇ ॥ ೨೪-೧೧ ॥

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!
📢 Follow