Read in: తెలుగు | ಕನ್ನಡ | தமிழ் | देवनागरी | English | മലയാളം | ગુજરાતી | मराठी |

Sri Bagalamukhi Panjara Nyasa Stotram – ಶ್ರೀ ಬಗಳಾ ಪಂಜರ ನ್ಯಾಸ ಸ್ತೋತ್ರಂ

P Madhav Kumar
ಬಗಳಾ ಪೂರ್ವತೋ ರಕ್ಷೇದಾಗ್ನೇಯ್ಯಾಂ ಚ ಗದಾಧರೀ |
ಪೀತಾಂಬರಾ ದಕ್ಷಿಣೇ ಚ ಸ್ತಂಭಿನೀ ಚೈವ ನೈರೃತೇ || ೧ ||

ಜಿಹ್ವಾಕೀಲಿನ್ಯತೋ ರಕ್ಷೇತ್ ಪಶ್ಚಿಮೇ ಸರ್ವದಾ ಹಿ ಮಾಮ್ |
ವಾಯವ್ಯೇ ಚ ಮದೋನ್ಮತ್ತಾ ಕೌಬೇರ್ಯಾಂ ಚ ತ್ರಿಶೂಲಿನೀ || ೨ ||

ಬ್ರಹ್ಮಾಸ್ತ್ರದೇವತಾ ಪಾತು ಐಶಾನ್ಯಾಂ ಸತತಂ ಮಮ |
ಸಂರಕ್ಷೇನ್ ಮಾಂ ತು ಸತತಂ ಪಾತಾಲೇ ಸ್ತಬ್ಧಮಾತೃಕಾ || ೩ ||

ಊರ್ಧ್ವಂ ರಕ್ಷೇನ್ಮಹಾದೇವೀ ಜಿಹ್ವಾಸ್ತಂಭನಕಾರಿಣೀ |
ಏವಂ ದಶದಿಶೋ ರಕ್ಷೇದ್ಬಗಳಾ ಸರ್ವಸಿದ್ಧಿದಾ || ೪ ||

ಏವಂ ನ್ಯಾಸವಿಧಿಂ ಕೃತ್ವಾ ಯತ್ ಕಿಂಚಿಜ್ಜಪಮಾಚರೇತ್ |
ತಸ್ಯಾಃ ಸಂಸ್ಮರಣಾದೇವ ಶತ್ರೂಣಾಂ ಸ್ತಂಭನಂ ಭವೇತ್ || ೫ ||

ಇತಿ ಶ್ರೀ ಬಗಳಾ ಪಂಜರ ನ್ಯಾಸ ಸ್ತೋತ್ರಮ್ ||

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!
📢 Follow